HomePage_Banner_
HomePage_Banner_
HomePage_Banner_

ಕೊಕ್ಕಡ: ಅರ್ಜಿ ಬರಹಗಾರ ಕುಟ್ಟಿಚಾ ಮುಗೇರಾ ನಿಧನ

ಕೊಕ್ಕಡ: ಇಲ್ಲಿಯ ನಿವಾಸಿ, ಬೆಳ್ತಂಗಡಿಯಲ್ಲಿ ಹಲವು ವರ್ಷಗಳಿಂದ ಅರ್ಜಿ ಬರಹಗಾರರಾಗಿದ್ದ ಕುಟ್ಟಿಚಾ(62.ವ)ರವರು ಅ.5ರಂದು ನಿಧನರಾದರು.
ಇವರು ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿದ್ದು, ಬೆಳ್ತಂಗಡಿ ಭೂ ಅಭಿವೃದ್ಧಿ ಬ್ಯಾಂಕಿನ ಮಾಜಿ ನಿರ್ದೇಶಕರಾಗಿದ್ದರು. ಕೆಲವು ತಿಂಗಳ ಹಿಂದಿನಿಂದ ಕೊಕ್ಕಡ ಪಂಚಾಯತ್ ಬಳಿ ಅರ್ಜಿ ಬರಹಗಾರರಾಗಿ ಕೆಲಸ ನಿರ್ವಹಿಸುತ್ತಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.