ಕುಕ್ಕಳ: ಸಿಡಿಲು ಬಡಿದು ಹಾನಿ

ಕುಕ್ಕಳ: ಇಲ್ಲಿಯ ನಿವಾಸಿ ಬಾಬು ಎಂಬುವರ ಮನೆಯ ಪರಿಸರದಲ್ಲಿರುವ 3 ದೈವಸ್ಥಾನದ ಗುಡಿಗೆ ಅ.3 ರಂದು ಮುಂಜಾನೆ ಸಿಡಿಲು ಬಡಿದು ಬಿರುಕು ಬಿಟ್ಟ ಘಟನೆ ನಡೆದಿದೆ. ಈ ಅವಾಂತರದಿಂದಸುಮಾರು 3 ಲಕ್ಷ ರೂ ಹಾನಿಯುಂಟಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.