ಪ್ರಾಮಾಣಿಕತೆ ಮೆರೆದ ಶೋಭಿತ್ ಕುದ್ಯಾಡಿ

ಅಳದಂಗಡಿ : ಹೂವಿನ ವ್ಯಾಪಾರಿ ಶ್ರೀಕಾಂತ್ ಇವರ ಸರಿಸುಮಾರು ಐವತ್ತು ಸಾವಿರ ರೂಪಾಯಿ ಮೌಲ್ಯದ ನವರತ್ನ ಉಂಗುರ 2 ದಿನಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ಕಳೆದುಹೋಗಿತ್ತು. 
ಕುದ್ಯಾಡಿ ಗ್ರಾಮದ ಶೋಭಿತ್ ಎಂಬ ಯುವಕ ಯುವಕನಿಗೆ ಸಿಕ್ಕಿದಂತೆ ಈ ಉಂಗುರವನ್ನು ಪ್ರಾಮಾಣಿಕತೆಯಿಂದ ಶ್ರೀಕಾಂತ್ ಇವರಿಗ ಒಪ್ಪಿಸಿ ತನ್ನ ಹೃದಯ ವೈಶಾಲ್ಯತೆಯನ್ನು ಮೆರೆದಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.