ಆಮಂತ್ರಣ ಪತ್ರಿಕೆ ಬಿಡುಗಡೆ

Advt_NewsUnder_1
Advt_NewsUnder_1
Advt_NewsUnder_1

ನಾವರ: ಸಾರ್ವಜನಿಕ ಶ್ರೀ ಶಾರದೋತ್ಸವ ಸೇವಾ ಸಮಿತಿ, ನಾವರ ಗೋಳಿಕಟ್ಟೆ, ಇದರ ವತಿಯಿಂದ ನಡೆಯುವ 16 ನೇ ವರ್ಷದ ಶಾರದಾ ಪೂಜಾ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಸಮಿತಿಯ ನೂತನ ಅಧ್ಯಕ್ಷರಾದ ಯನ್.ವೀರೇಂದ್ರ ಕುಮಾರ್ ಉಪಸ್ಥಿತಿಯಲ್ಲಿ ನಾವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬಿಡುಗಡೆ ಮಾಡಲಾಯಿತು.
ಸಂಚಾಲಕ ರಾಜೂ ಸಾಲ್ಯಾನ್, ಸುಬ್ರಹ್ಮಣ್ಯ ಭಟ್, ನಿತ್ಯಾನಂದ ನಾವರ, ಸಮಿತಿಯ ನೂತನ ಕಾರ್ಯದರ್ಶಿ ಸುಧಾಕರ ಹಾರಡ್ಡೆ, ಕೋಶಾಧಿಕಾರಿ ಪ್ರಶಾಂತ ಹಿಮರಡ್ಡ, ಮಾಜಿ ಅಧ್ಯಕ್ಷ ಶುಭಕರ ಬಂಗೇರ, ಸದಾನಂದ ಬಿ, ಜತೆಕಾರ್ಯದರ್ಶಿ ಪ್ರದೀಪ್ ಕುದ್ಯಾಡಿ, ನಾವರ ಗ್ರಾ.ಪಂ.ಸದಸ್ಯೆ ರಜನಿ ಬಾಲಕೃಷ್ಣ, ಅರ್ಚಕರಾದ ನಾರಾಯಣವ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.