ಆನೆ ದಂತ ಪ್ರಕರಣ: ಆರೋಪಿಗಳಿಗೆ ಜಾಮೀನು.

ಬೆಳ್ತಂಗಡಿ ; ಇತ್ತೀಚೆಗೆ ಉಜಿರೆಯ ಮನೆಯೊಂದರಲ್ಲಿ 51ಕೆ.ಜಿ ತೂಕದ 10 ಆನೆ ದಂತಗಳನ್ನು ಆಕ್ರಮವಾಗಿ ದಾಸ್ತನಿರಿಸಿದ್ದ ಪ್ರಕರಣದಲ್ಲಿ  ಪ್ರಮುಖ ಆರೋಪಿಗಳಾಗಿದ್ದ ಎಂ.ಎ ಅಬ್ರಾಹಾಂ, ಸುರೇಶ್ ಬಾಬು ರಮೇಶ್ ಕೆ.ಜಿ ಎಂಬವರಿಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿದಿಸಿದ್ದರು ಸೆ.26 ರಂದು ಆರೋಪಿಗಳನ್ನು ಪೋಲಿಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು ಅರೋಪಿಗಳಿಗೆ ಜಾಮೀನು ನೀಡಿದೆ. ಆರೋಪಿಗಳ ಪರ  ಮಂಗಳೂರು ನ್ಯಾಯವಾದಿ ಶಂಭು ಶರ್ಮ ಮತ್ತು  ಬೆಳ್ತಂಗಡಿಯ  ಜೆ.ಕೆ‌ ಪೌಲ್ . ವಾದ ಮಂಡಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.