HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ವಕೀಲರ ಸಂಘದ ನಿರ್ಗಮಿತ ಅಧ್ಯಕ್ಷ-ಕಾರ್ಯದರ್ಶಿಯರಿಗೆ ಸನ್ಮಾನ

ಬೆಳ್ತಂಗಡಿ : ವಕೀಲರ ಸಂಘದ ಮಹಾಸಭೆಯಲ್ಲಿ ವರದಿ ಸಾಲಿನಲ್ಲಿ ಅನೇಕ

ಉತ್ತಮ ಕಾರ್ಯಕ್ರಮಗಳನ್ನು ರೂಪಿಸಿ ಮೆಚ್ಚುಗೆಗೆ ಪಾತ್ರವಾದ ಸಂಘದ ಅಧ್ಯಕ್ಷ ಸೇವಿಯರ್ ಪಾಲೇಲಿ ಮತ್ತು ಕಾರ್ಯದರ್ಶಿ ಮನೋಹರ್ ಕುಮಾರ್ ಇಳಂತಿಲ ಅವರನ್ನು ಸನ್ಮಾನಿಸಿ ಎಲ್ಲ ಸದಸ್ಯರು ಗೌರವ ಸಲ್ಲಿಸಿದರು.

ಇದೇ ಮಹಾಸಭೆಯಲ್ಲಿ ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಎಲೋಶಿಯಸ್ ಲೋಬೋ ಆಯ್ಕೆಯಾದರು. ಈ ಸಂಧರ್ಭ ಹಿರಿಯ ವಕೀಲರ ಸಂಘದ ಅಧ್ಯಕ್ಷ ಶಶಿಕಿರಣ್ ಜೈನ್, ಉಪಾಧ್ಯಕ್ಷ ಶ್ರೀನಿವಾಸ ಗೌಡ ಬೆಳಾಲು, ಕೋಶಾಧಿಕಾರಿ ಗಣೇಶ್ ಗೌಡ,ಜೊತೆ ಕಾರ್ಯ‍ದರ್ಶಿ ಮಮ್ತಾಝ್ ಬೇಗಂ, ಕಾರ್ಯಕಾರಿ ಸಮಿತಿ ಸದಸ್ಯರಾದ  ಬಿ.ಕೆ ಧನಂಜಯ್ ರಾವ್, ಶೈಲೇಶ್ ಆರ್ ಠೋಸರ್, ಎಂ.ಬಿ ಸಂಪಿಗೆತ್ತಾಯ, ದಿನೇಶ್ ಶೆಟ್ಟಿ ಲಾಯಿಲ, ಜೆ.ಕೆ ಪೌಲ್, ಸುಭಾಷಿಣಿ ಅನಂತ್ ಹಾಗೂ  ಸಂಘದ ಸದಸ್ಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.