HomePage_Banner_
HomePage_Banner_
HomePage_Banner_

ಪಿಲಿಚಂಡಿಕಲ್ಲು : ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ನೂತನ ಸಮಿತಿ ರಚನೆ

Advt_NewsUnder_1
        ಅಬ್ದುಲ್ ಹಕೀಮ್ ಎಸ್.ಕೆ                                                                   ಸುಮಿತ್ರಾ

ಪಿಲಿಚಂಡಿಕಲ್ಲು : ಇಲ್ಲಿಯ ದ ಕ ಜಿಪ ಹಿರಿಯ ಪ್ರಾಥಮಿಕ ಶಾಲೆ ಪಿಲಿಚಂಡಿಕಲ್ಲು ಇದರ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಎಸ್.ಡಿ.ಎಂ.ಸಿ ನೂತನ ಸಮಿತಿಯನ್ನು ಗ್ರಾ. ಪಂ ಅಧ್ಯಕ್ಷ ಅಶೋಕ್ ಕೋಟ್ಯಾನ್ ಇವರ ನೇತೃತ್ವದಲ್ಲಿ ರಚಿಸಲಾಯಿತು ಸಮಿತಿಯ ನೂತನ ಅಧ್ಯಕ್ಷರಾಗಿ ಅಬ್ದುಲ್ ಹಕೀಮ್ ಎಸ್.ಕೆ ಉಪಾಧ್ಯಕ್ಷರಾಗಿ ಸುಮಿತ್ರಾ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಸಮಿತಿಯ ಸದಸ್ಯರುಗಳಾಗಿ ಕಲಂದರ್ ಎಂ.ಹೆಚ್ ಸ್ಟೋರ್, ಗಣೇಶ್ ಬಾಬು ಎಂ.ಜಿ, ಮಹಮ್ಮದ್ ಹನೀಫ್ ಪಾಡ್ಯಾರ್, ಅಶ್ರಫ್ ಅಚ್ಚು ಎಸ್.ಕೆ, ವಿವೇಕಾನಂದ ವರಕಬೆ, ವಿ.ಆರ್ ಅಬ್ದುಲ್ ಬಶೀರ್, ಅಬ್ದುಲ್ ಹಮೀದ್ ಪಾಡ್ಯಾರ್, ಆನಂದ ನಲ್ಕೆ, ಉಸ್ಮಾನ್ ಎಸ್.ಕೆ, ಶಮೀಮಾ ಎಸ್.ಕೆ, ಫಾತಿಮಾ ಪಾಡ್ಯಾರ್, ಸುಜಾತ ಪಾಡ್ಯಾರ್, ವಾಣಿ ಮೈಮೂನ ಎಸ್.ಕೆ, ಸರೋಜಿನಿ, ಲೀಲಾವತಿ ಇವರನ್ನು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆ ಮಾಡಲಾಯಿತು.
ವೇದಿಕೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯ ಫೆಲ್ಸಿರೊಡ್ರಿಗಸ್ ಮತ್ತು ಶಿಕ್ಷಕಿಯರು ಉಪಸ್ಥಿತರಿದ್ದರು. ಪದನಿಮಿತ್ತ ಸದಸ್ಯರಾಗಿ ಅಂಗನವಾಡಿ ಅದ್ಯಾಪಕಿ ವಸಂತಿ, ವಿದ್ಯಾರ್ಥಿ ನಾಯಕ ಮಹಮ್ಮದ್ ಸದೀದ್, ಗ್ರಾ.ಪಂ ಸದಸ್ಯೆ ದಯಾ ಕುಮಾರಿ ಇವರನ್ನು ಆಯ್ಕೆ ಮಾಡಲಾಯಿತು. ಪೋಷಕರಿಗೆ ಮುಖ್ಯೋಪಾಧ್ಯಾಯ ಫೆಲ್ಸಿ ರೊಡ್ರಿಗಸ್ ಮಾಹಿತಿ ನೀಡಿದರು ಶಿಕ್ಷಕಿ ಕುಸುಮಾ.ಕೆ ಸ್ವಾಗತಿಸಿ ಶಿಕ್ಷಕಿ ಸಿಸಿಲಿಯ ಲತಾ ಪಾಯ್ಸ್ ಇವರು ಧನ್ಯವಾದವಿತ್ತರು

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.