ಭರತನಾಟ್ಯ: ಮೊಗ್ರು ಪಿ.ಎನ್ ಪ್ರತೀಜ್ಞ ಗೌಡರಿಗೆ ವಿಶಿಷ್ಟ ಶ್ರೇಣಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

 ಬೆಳ್ತಂಗಡಿ: ಇತ್ತೀಚೆಗೆ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ ಭರತನಾಟ್ಯ ಜೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಮೊಗ್ರು ಗ್ರಾಮದ ಪಿ.ಎನ್ ಪ್ರತೀಜ್ಞ ಗೌಡ ಇವರು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಇವರು ಪುತ್ತೂರಿನ ವಿದುಷಿ ಶಾಲಿನಿ ಆತ್ಮಭೂಷನ್ ಇವರ ಶಿಷ್ಯೆಯಾಗಿದ್ದು, ಮೊಗ್ರು ಗ್ರಾಮದ ನಾಯ್ಮಾರು ನಿವಾಸಿ ಪುರಂದರ ಎನ್ ಗೌಡ ಮತ್ತು ಶೋಭಾ ಪಿ.ಎನ್, ದಂಪತಿ  ಪುತ್ರಿಯಾಗಿದ್ದಾರೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.