HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಆಯುಷ್ಮಾನ್ ಯೋಜನೆ ಜಾಗೃತಿ ಜಾಥಾ

ಬೆಳ್ತಂಗಡಿ : ಬೆಳ್ತಂಗಡಿ ತಾಲೂಕು ಪಂಚಾಯತ್, ಪಟ್ಟಣ ಪಂಚಾಯತ್ ಹಾಗೂ ಸಾರ್ವಜನಿಕ ತಾಲೂಕು ಆಸ್ಪತ್ರೆ ಇವುಗಳ ಸಂಯೋಜನೆಯಲ್ಲಿ ಆಯುಷ್ಮಾನ್ ಯೋಜನೆ ಜಾಗೃತಿ ಜಾಥಾವು (ಸೆ.23)  ಇಂದು  ಬೆಳ್ತಂಗಡಿ ಮಿನಿ ವಿಧಾನಸೌಧದಲ್ಲಿ ಜರುಗಿತು
ಶಾಸಕ ಹರೀಶ್ ಪೂಂಜಾ ಜಾಥಾಕ್ಕೆ ಚಾಲನೆ ನೀಡಿ ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು. ಈ  ಸಂದರ್ಭದಲ್ಲಿ  ತಾಲೂಕು ಪಂಚಾಯತ್, ಪಟ್ಟಣ ಪಂಚಾಯತ್  ಸಾರ್ವಜನಿಕ  ಆಸ್ಪತ್ರೆಯ  ಪದಾಧಿಕಾರಿಗಳು  ಉಪಸ್ಥಿತರಿದ್ದರು .  ಈಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ  ಡಾ । ಕಲಾಮಧು, ತಾಲೂಕು  ವೈದ್ಯಾಧಿಕಾರಿ  ಡಾ। ವಿದ್ಯಾವತಿ, ತಾಲೂಕು ಕಾರ್ಯನಿರ್ವಹಣಾಧಿಕಾರಿ ಜಯರಾಮ್ ,ತಹಸೀಲ್ದಾರ್  ಗಣಪತಿ ಶಾಸ್ತ್ರೀ , ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ್, ತಾಲೂಕು ಉಪಾಧ್ಯಕ್ಷ  ಸೆಬಾಸ್ಟಿಯನ್, ಜಿ.ಪಂ  ಸದಸ್ಯ ಶೇಖರ  ಕುಕ್ಕೇಡಿ, ತಾಲೂಕು ಪಂಚಾಯತ್  ಸದಸ್ಯರು, ನಗರ ಪಂಚಾಯತ್ ಸದಸ್ಯರು, ಆಶಾ ಕಾರ್ಯಕರ್ತೆಯರು, ತಾಲೂಕು ಆಸ್ಪತ್ರೆ  ಸಿಬ್ಬಂದಿಗಳು, ಶಾಲಾ ಮಕ್ಕಳು  ಉಪಸ್ಥಿತರಿದ್ದರು .

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.