ನಿವೃತ್ತ ಶಿಕ್ಷಕ ಉಜಿರೆಯ ವಿಠ್ಠಲ ಆಚಾರ್ಯ ನಿಧನ

ಉಜಿರೆ ಉಜಿರೆಯ ಅರಳಿ ನಿವಾಸಿ ಮೂಲತಃ ತಲಕಾವೇರಿ ಅರ್ಚಕ ವಂಶಜರಾದ ನಿವೃತ್ತ ಶಿಕ್ಷಕ ವಿಠ್ಠಲ ಆಚಾರ್ಯ(68.ವ) ಅವರು ಅಲ್ಪಕಾಲದ ಅಸೌಖ್ಯದಿಂದ ಸೆ.೧೮ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಬೇರೆ ಬೇರೆ ಕಡೆಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ಅವರು ನಿವೃತ್ತಿಯ ಬಳಿಕ ಉಜಿರೆಯ ಶಿವಳ್ಳಿ ಬ್ರಾಹ್ಮಣ ಸಂಘಟನೆಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದರು.
ಮೃತರು ಪತ್ನಿ ಪ್ರೇಮಾ ಆಚಾರ್ಯ, ಪುತ್ರರಾದ ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಗುರುಪ್ರಸಾದ್, ಅಮೇರಿಕಾದ ಬ್ಯಾಂಕ್ ಪ್ರಬಂಧಕ ಗುರುರಾಜ್ ಆಚಾರ್ಯ ಪುತ್ರಿಯರಾದ ಅಮೃತಲತಾ, ಪ್ರಸನ್ನಲತಾ, ಅಳಿಯಂದಿರು, ಮೊಮ್ಮಕ್ಕಳು, ಹಾಗೂ ಕುಟುಂಬವರ್ಗದವರನ್ನು ಅಗಲಿದ್ದಾರೆ.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.