ಉಡುಪಿ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ನಿಂದ ನೆರೆ ಸಂತ್ರಸ್ತ ನಿಧಿಗೆ 2.50 ಲಕ್ಷ ದೇಣಿಗೆ

ಉಡುಪಿ ಕರಾವಳಿಯ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ವತಿಯಿಂದ ಬೆಳ್ತಂಗಡಿ ನೆರೆ ಸಂತ್ರಸ್ತರ ಕಾಳಜಿ ನಿಧಿಗೆ 2,50,000ರೂ ಚೆಕ್ ಅನ್ನು ಉಡುಪಿಯ ಐ.ಎಂ.ಎ ವಾರ್ಷಿಕ ಮಹಾಸಭೆಯಲ್ಲಿ ಡಾ| ಎಂ.ಎಂ ದಯಾಕರ್ ಇವರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಕಾಳಜಿ ನಿಧಿಯ ಕೋಶಾಧಿಕಾರಿ ನಂದಕುಮಾರ್, ಐ.ಎಂ.ಎ ಟ್ರಸ್ಟಿ ಡಾ| ರವೀಂದ್ರನಾಥ್, ಉಡುಪಿ ಕರಾವಳಿ ಐ.ಎಂ.ಎ ಅಧ್ಯಕ್ಷ ಡಾ| ಪಿ.ಎಸ್ ಗುರುಮೂರ್ತಿ, ಕಾರ್ಯದರ್ಶಿ ಡಾ| ಕೃಷ್ಣಾನಂದ ಮಲ್ಯ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.