HomePage_Banner_
HomePage_Banner_
HomePage_Banner_

ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

ಗುರುವಾಯನಕೆರೆ : ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ಯು ಸಂಘದ ಜೇಷ್ಠ ಸಭಾಭವನದಲ್ಲಿ ಇಂದು(ಸೆ.21 ) ಜರುಗಿತು.
ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಭಗೀರಥ.ಜಿ ವಹಿಸಿದ್ದರು.
ಸಭೆಯಲ್ಲಿ ಉಪಾಧ್ಯಕ್ಷೆ ಸುಜಿತಾ.ವಿ.ಬಂಗೇರ, ನಿರ್ದೇಶಕರುಗಳಾದ ಮುಗುಳಿ ನಾರಾಯಣ ರಾವ್.ಎಂ, ಸಚಿನ್ ಕುಮಾರ್, ವಡಿವೇಲು, ಶಾರದಾ, ಗೋಪಿನಾಥ್ ನಾಯಕ್.ಜಿ, ಪುರಂದರ ಶೆಟ್ಟಿ, ಭುಜಂಗ ಕೆ.ಶೆಟ್ಟಿ, ಶ್ರೀರಾಮ, ಚಂದ್ರರಾಜ್, ಹರಿಶ್ಚಂದ್ರ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅನಂತ್‌ರಾಜ್ ಜೈನ್, ವಲಯ ಮೇಲ್ವಿಚಾರಕ ಸಿರಾಜುದ್ದೀನ್ ಹಾಗೂ ಸಂಘದ ಸರ್ವ ಸದಸ್ಯರು ಸಭೆಯಲ್ಲಿ ಹಾಜರಿದ್ದರು.      ವೇದಿಕೆಯಲ್ಲಿ  ಸಿ.ಎ  ಬ್ಯಾಂಕ್ ನ  ಪಿಗ್ಮಿ ಸಂಗ್ರಾಹಕ  ಆನಂದ ಕೋಟ್ಯಾನ್   ಇವರನ್ನು  ಸನ್ಮಾನಿಸಲಾಯಿತು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.