ಕಾಮನ್‌ವೆಲ್ತ್ ಪವರ್ ಲಿಫ್ಟಿಂಗ್ ಕುಕ್ಕಳದ ರಿತ್ವಿಕ್ ಅಲೆವೂರಾಯಗೆ ಚಿನ್ನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ : ಕೆನಡದ ಸೇಂಟ್ ಜೋನ್ಸ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿದ್ದ ಬೆಳ್ತಂಗಡಿ ಕುಕ್ಕಳ ಗ್ರಾಮದ  ರಿತ್ವಿಕ್ ಅಲೆವೂರಾಯ 2  ಚಿನ್ನದ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ. ಇವರಿಗೆ ಪ್ರದೀಪ್ ಕುಮಾರ್ ಆಚಾರ್ಯ ತರಬೇತಿ ನೀಡಿದ್ದಾರೆ. ಇವರು ಕುಕ್ಕಳದ ಕುಂಜತ್ತೋಡಿಯ ವಾಸುದೇವ್ ಭಟ್‌ರವರ ಸುಪುತ್ರ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.