
ಗೇರುಕಟ್ಟೆ : ಇಲ್ಲಿಯ ದ.ಕ.ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕೊರಂಜ ಇದರ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ನೂತನ ಸಮಿತಿಯ ರಚನೆ ಯು ಇತ್ತೀಚೆಗೆ ನಡೆಯಿತು. ನೂತನ ಅಧ್ಯಕ್ಷರಾಗಿ ಜಯಾನಂದ ಶೆಟ್ಟಿ ಮುಗೇರುಮಾರು, ಉಪಾಧ್ಯಕ್ಷೆ ಜ್ಯೋತಿಚಂದ್ರಶೇಖರ ಆಚಾರ್ಯ, ಸದಸ್ಯರಾದ ಪ್ರಮೋದ್ ಶೆಟ್ಟಿ, ಪ್ರವೀಣ್ ಪೂಜಾರಿ, ರವಿಚಂದ್ರ, ವಾರಿಜ, ಜಯಲಕ್ಷ್ಮಿ, ಸುನೀತಾ ಶೆಟ್ಟಿ, ರೇವತಿ ಶೆಟ್ಟಿ, ವಾರಿಜ, ಪ್ರೇಮ, ಚಂಚಲಾಕ್ಷಿ, ಸುಲೈಮಾನ್, ಅಶ್ವಿನಿ, ಜಯಂತಿ, ಚಂದ್ರ ಮೋಹನ, ಸುಂದರ ಗೌಡ, ಯಾದವ ಗೌಡ, ಕಳಿಯ ಪಂ.ಸದಸ್ಯ ಅಬ್ದುಲ್ ಕರೀಂ.ಕೆ.ಎಂ ಸರ್ವನುಮತದಿಂದ ಆಯ್ಕೆ ಮಾಡಲಾಯಿತು.