ಚಾರ್ಮಾಡಿ : ಮುದರಗೌಡ ನಿಧನ

ಚಾರ್ಮಾಡಿ:  ಇಲ್ಲಿಯ  ಕೊಳಂಚಿ ನಿವಾಸಿ ಮುದರಗೌಡ  (85 ವ) ಅಲ್ಪ ಕಾಲದ ಅಸೌಖ್ಯದಿಂದ  ಸೆ.15 ರಂದು ನಿಧನರಾದರು. ಇವರು ಕೃಷಿಕರಾಗಿದ್ದು, ಅಂಚೆ ಇಲಾಖೆಯಲ್ಲಿ , ಗ್ರಾ.ಪಂ.ಸದಸ್ಯರಾಗಿ, ಪಿಗ್ಮಿ ಸಂಗ್ರಹಕರಾಗಿ, ಕರ್ತವ್ಯ ನಿರ್ವಹಿಸುತ್ತಿದ್ದರು
ಮೃತರು ಪತ್ನಿ ರುಕ್ಮಿಣಿ, ಪುತ್ರರಾದ ಶೇಖರ, ಹರೀಶ, ದಾಮೋಧರ, ದಿನೇಶ, ಪುತ್ರಿಯರಾದ ಪುಷ್ಪ, ಮಂಜುಳಾ, ಸೇರಿ ನಾಲ್ಕು ಗಂಡು, ಎರಡು ಹೆಣ್ಣು, ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.