ಕಡಿರುದ್ಯಾವರ: ಅಣ್ಣುಗೌಡ ಹೃದಯಾಘಾತದಿಂದ ನಿಧನ

ಕಡಿರುದ್ಯಾವರ: ಇಲ್ಲಿಯ  ಕುಚ್ಚೂರು ಬರಮೇಲು ನಿವಾಸಿ ಅಣ್ಣು ಗೌಡ (70.ವ) ಹೃದಯಾಘಾತದಿಂದ ಇಂದು (ಸೆ.17) ನಿಧನರಾದರು. ಇವರು ಪ್ರಗತಿ ಪರ ಕೃಷಿಕರಾಗಿದ್ದರು. ಮೃತರು ಪತ್ನಿ ಕಮಲ, ಪುತ್ರರಾದ  ಕಡಿರುದ್ಯಾವರ  ಮಿಲ್ಕ್ ಸೊಸೈಟಿ ಉಪಾಧ್ಯಕ್ಷ  ಆನಂದ ಗೌಡ, , ತಾಲೂಕು ಗೌಡರ ಯಾನೆ ಒಕ್ಕಲಿಗರ ಸಂಘದ ಜೊತೆ ಕಾರ್ಯದರ್ಶಿ, ಹಾಗೂ ವಕೀಲರಾಗಿರುವ  ಗಣೇಶ್ ಗೌಡ,  ಶಶಿಧರ, ಪುರಂದರ, ಶಿವಾನಂದ , ಹಾಗೂ  ಲಲಿತ , ಭವಾನಿ , ಜಯಂತಿ, ಸೇರಿ ನಾಲ್ಕು ಗಂಡು  ಮಕ್ಕಳು, ಮೂರೂ ಹೆಣ್ಣು ಮಕ್ಕಳು,, ಸಹೋದರ, ಸಹೋದರಿಯರು, ಸೊಸೆಯಂದಿರು , ಅಳಿಯಂದಿರು, ಮೊಮ್ಮಕಳನ್ನು ಮತ್ತು ಕುಟುಂಬ ವರ್ಗದವರನ್ನು  ಅಗಲಿದ್ದಾರೆ

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.