ಇಳಂತಿಲ : ನಿವೃತ್ತ ಅಂಚೆ ಪಾಲಕ ಕೆ.ಸುಬ್ಬಣ್ಣ ಭಟ್ ನಿಧನ

ಇಳಂತಿಲ: ಇಲ್ಲಿಯ ನಿಡ್ಡಾಜೆ ಕುಮಾರ ನಿಲಯ ನಿವಾಸಿ, ನಿವೃತ್ತ ಅಂಚೆಪಾಲಕ ಕೆ.ಸುಬ್ಬಣ್ಣ ಭಟ್(97 .ವ) ರವರು ವಯೋಸಹಜವಾಗಿ ಸೆ.15 ರಂದು ನಿಧನರಾದರು.
ಮೃತರು ಪುತ್ರರಾದ ಸುಂದರ ಭಟ್, ಶಮಕರ್ ಭಟ್, ಸದಾಶಿವ ಭಟ್ , ಪುತ್ರಿಯರಾದ ಶಂಕರಿ, ಜಯಲಕ್ಷ್ಮೀ ಶಾರದಾ, ಸೊಸೆಂಮದಿರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.