HomePage_Banner_
HomePage_Banner_

ಕಳಿಯ ವಿಮಲ ಹೃದಯಘಾತದಿಂದ ನಿಧನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಕಳಿಯ : ಇಲ್ಲಿನ ಕಜೆ ಹೊಸ ಮನೆ ನಿವಾಸಿ ವಸಂತ ಪೂಜಾರಿ ಧರ್ಮಪತ್ನಿ ವಿಮಲ( 49.ವ) ಹೃದಯಘಾತದಿಂದ ಸೆ.12 ರಂದು ಸ್ವಗೃಹದಲ್ಲಿ ನಿಧನರಾದರು. ಇವರು  ಶ್ರೀ ಕ್ಷೇತ್ರ.ಧ.ಗ್ರಾ.ಯೋ.ಸ್ವಸಹಾಯ ಸಂಘದ ಸಕ್ರಿಯ ಸದಸ್ಯರಾಗಿ, ಸರಳ, ಆತ್ಮೀಯ ನಡೆ ನುಡಿಯಿಂದ ಎಲ್ಲಾರ ವಿಶ್ವಾಸಕ್ಕೆ ಪಾತ್ರರಾಗಿದ್ದರು.
ಮೃತರು ಪತಿ ವಸಂತ ಪೂಜಾರಿ ಹಾಗೂ 2ಗಂಡು 2ಹೆಣ್ಣು, ಆಳಿಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧು ವರ್ಗದವರನ್ನು ಅಗಲಿದ್ದಾರೆ. ಮೃತರ ಮನೆಗೆ ಊರಿನ ಅನೇಕ ಗಣ್ಯರು ಭೇಟಿ ನೀಡಿ ಅಂತಿಮ ದರ್ಶನ ಪಡೆದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.