ಹೋಟೆಲ್ ಉದ್ಯಮಿ ಮೋಹನ್ ಬೈಪಾಡಿತ್ತಾಯ ನಿಧನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಉಜಿರೆ: ಉಜಿರೆಯ ಓಡಲ ನಿವಾಸಿ, ಹೋಟೆಲ್ ಉದ್ಯಮಿಯಾಗಿದ್ದ ಮೋಹನ್ ಬೈಪಾಡಿತ್ತಾಯ (49ವ) ಅಲ್ಪಕಾಲದ ಅಸ್ವಾಸ್ಥದಿಂದ ಸೆ.9 ರಂದು ಬೆಳ್ಳಿಗೆ ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರು ಹಿಂದೆ ಉಜಿರೆಯಲ್ಲಿ ಧರ್ಮಶ್ರೀ ಹೋಟೆಲ್ ನಡೆಸಿ, ಎಸ್.ಡಿ.ಎಂ ಇಂಜಿನಿಯರ್ ಕಾಲೇಜಿನ ಕ್ಯಾಂಟೀನ್ ನಡೆಸಿ ಬಳಿಕ ಕ್ಯಾಟರಿಂಗ್ ವ್ಯವಹಾರ ನಡೆಸಿ ಸರಳ, ಆತ್ಮೀಯ ನಡೆನುಡಿಯಿಂದ ಎಲ್ಲರ ವಿಶ್ವಾಸಕ್ಕೆ ಪಾತ್ರರಾಗಿದ್ದರು.
ಅವರು ವೃದ್ಧೆ ತಾಯಿ ಸುಂದರಿ, ಪತ್ನಿ ಪೂರ್ಣಿಮಾ ಮತ್ತು ಸಹೋದರರಾದ ಸುಬ್ರಹ್ಮಣ್ಯ ದೇವಾಸ್ಥಾನದ ಉದ್ಯೋಗಿ ಕುಮಾರ ಬೈಪಾಡಿತ್ತಾಯ, ಉಜಿರೆಯ ಅಡುಗೆ ಗುತ್ತಿಗೆದಾರ ವೃತ್ತಿಯ ಸುಬ್ರಹ್ಮಣ್ಯ ಬೈಪಾಡಿತ್ತಾಯ, ಇಂಡಿಯನ್ ಅರ್ಥ್ ಮೂವರ್ಸ್ ಪಾಲುದಾರ ರಾಘವೇಂದ್ರ ಬೈಪಾಡಿತ್ತಾಯ ಮತ್ತು ನಂದಿನಿ ಹಾಲುತ್ಪನ್ನ ವಿತರಕ ಶ್ರೀನಿವಾಸ ಬೈಪಾಡಿತ್ತಾಯ , ಸಹೋದರಿ ಗಾಯತ್ರಿ ಹಾಗೂ ಕುಟುಂಬ ವರ್ಗವನ್ನು ಅಗಲಿದ್ದಾರೆ. ಉಜಿರೆ ಹಾಗೂ ಧರ್ಮಸ್ಥಳದ ಅವರ ಅಭಿಮಾನಿಗಳು ಹಾಗೂ ಆಪ್ತಶಿಷ್ಯರು ಅಂತಿಮ ದರ್ಶನ ಪಡೆದು ನಮನ ಸಲ್ಲಿಸಿದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.