HomePage_Banner_
HomePage_Banner_

ಕನಸು ಮಾರಾಟಕ್ಕಿದೆ ಚಿತ್ರದ ಮುಹೂರ್ತ ಸಮಾರಂಭ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ : “ಕನಸು ಮಾರಾಟಕ್ಕಿದೆ” ಚಿತ್ರದ ಮುಹೂರ್ತವು ಇಲ್ಲಿಯ ಸೌತಡ್ಕ  ಗಣಪತಿ ದೇವಸ್ಥಾನದಲ್ಲಿ  ಇತ್ತೀಚೆಗೆ ನಡೆಯಿತು.
ವಿಶೇಷ ಚಿತ್ರಕಥೆಯೊಂದಿಗೆ ನೀರ್ಮಾಣವಾಗುತ್ತಿರುವ ಈ ಚಿತ್ರತಂಡದ ಪೋಸ್ಟರ್‌ನ್ನು ಚಿತ್ರದ ಸಂಗೀತ ನಿರ್ದೇಶಕಿ, ಖ್ಯಾತ ಹಿನ್ನೆಲೆ ಗಾಯಕಿ ಮಾನಸಹೊಳ್ಳ ಬಿಡುಗಡೆಗೊಳಿಸಿದರು. ನಿರ್ದೇಶಕರ ಪೋಷಕರು ಚಿತ್ರದ ಚಿತ್ರೀಕರಣಕ್ಕೆ ಚಾಲನೆ  ನೀಡಿದರು.

ಸ್ಮೀತೇಶ್ ಎಸ್.ಬಾರ್ಯ ಈ ಚಿತ್ರದ ನಿರ್ದೇಶನದ  ಈ ಚಿತ್ರಕ್ಕೆ  ಕಾಮಿಡಿ ಕಿಲಾಡಿಗಳು ಖ್ಯಾತಿಯ ಅನೀಶ್ ಪೂಜಾರಿ ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ.  ನಾಯಕನಟನಾಗಿ ನವೀನ್ ಪೂಜಾರಿ ಅಭಿನಯಸಲಿದ್ದು  ಖ್ಯಾತ ಹಿನ್ನೆಲೆಗಾಯಕಿ ಮಾನಸಹೊಳ್ಳ ಸಂಗೀತದ ಇಂಪು ನೀಡಲಿದ್ದಾರೆ . .ಹಲವಾರು ಸಿನೆಮಾಗಳ ಗೀತೆಗೆ ಸಾಹಿತ್ಯ ಬರೆದ ಕವಿರಾಜ್, ಭರಾಟೆ ನಿರ್ದೇಶಕ ಚೇತನ್, ಸಾಹಿತಿ ನಾಗೇಂದ್ರಪ್ರಸಾದ್, ಸುಕೇಶ್ ಇವರುಗಳು ಕನಸಿನ ಹಾಡಿಗೆ ಸಾಹಿತ್ಯದ ಸಾಥ್ ನೀಡಿದ್ದಾರೆ. ಈಗಾಗಲೇ ಈ ಸಿನಿಮಾದ ಕುರಿತು ಚಿತ್ರತಂಡ ಕುತೂಹಲ ಹುಟ್ಟಿಸಿದ್ದುಹಲವಾರು ಖ್ಯಾತ ಕಲಾವಿದರ ಜೊತೆ ಹೊಸಬರು ಕೂಡ ಬಣ್ಣ ಹಚ್ಚಲಿದ್ದು ಪ್ರೇಕ್ಷಕರ ಮನಗೆಲ್ಲುವ ಆತ್ಮವಿಶ್ವಾಸದಲ್ಲಿದ್ದಾರೆ

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.