HomePage_Banner_
HomePage_Banner_
HomePage_Banner_

ಮದ್ಯವರ್ಜನಾ ಶಿಬಿರದಲ್ಲಿ ಶ್ರೀ ಸಾಯಿ ಭಜನ್ ಸಂಕೀರ್ತನೆ

Advt_NewsUnder_1

ಬೆಳ್ತಂಗಡಿ: ಶ್ರೀ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ನಡೆಸಲ್ಪಡುತ್ತಿರುವ ಶಿಬಿರದ ಹಲವಾರು ಕಾರ್ಯಕ್ರಮಗಳಲ್ಲಿ ಭಗವಾನ್ ಶಿರ್ಡಿಸಾಯಿ ಸತ್ಯಸಾಯಿ ಸೇವಾ ಕ್ಷೇತ್ರ ಹಳೆಕೋಟೆ ಇಲ್ಲಿನ ಸದಸ್ಯರಿಂದ ಶ್ರೀ ಸಾಯಿ ಭಜನ್ ಸಂಕಿರ್ತನೆ ವಿಜೃಂಭಣೆಯಿಂದ ನಡೆಯಿತು.
ಶಿಬಿರಾರ್ಥಿಗಳು ಕುಣಿತ ಭಜನೆ ಮಾಡಿ ಸಂತಸ ಪಟ್ಟರು. ಶಿಬಿರಾಧಿಕಾರಿ ನಾಗರಾಜ್ ಹಾಗೂ ಇತರ ಪದಾಧಿಕಾರಿಗಳು ಸಹಕರಿಸಿದರು. ಶ್ರೀ ಸಾಯಿ ಭಜನ್ ಸಂಕಿರ್ತನ್ ಕಾರ್ಯಕ್ರಮವು ಭಗವಾನ್ ಶಿರ್ಡಿಸಾಯಿ ಸತ್ಯಸಾಯಿ ಸೇವಾಕ್ಷೇತ್ರ ಹಳೆಕೋಟೆ, ಸನಾತನ ಸಾರಥಿ ಸೇವಾ ಟ್ರಸ್ಟ್ ಬೆಳ್ತಂಗಡಿ ಇಲ್ಲಿನ ಅಧ್ಯಕ್ಷ  ಸಿ.ಹೆಚ್ ಪ್ರಭಾಕರ್ ಇವರ ನೇತೃತ್ವದಲ್ಲಿ ಸದಸ್ಯರೆಲ್ಲರೂ ಪಾಲ್ಗೊಂಡು ಸಹಕರಿಸಿದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.