ಶಿಕ್ಷಕ ಲ।ರಾಮ ಪಿ. ಸಾಲಿಯಾನ್ ನಿಧನ

Advt_NewsUnder_1
Advt_NewsUnder_1
Advt_NewsUnder_1

ಪುಂಜಾಲಕಟ್ಟೆ : ಇಲ್ಲಿಯ ಪುಂಜಾಲಕಟ್ಟೆ ಶಿಕ್ಷಕ ರಾಮ .ಪಿ.ಸಾಲಿಯಾನ್ ಹೃದಯಾಘಾತದಿಂದ ಇಂದು ಮುಂಜಾನೆ (ಆ.28) ನಿಧನರಾಗಿದ್ದಾರೆ. ವರು ಬಂಟ್ವಾಳ ತಾಲೂಕಿನ ಉಳಿ  ಶಾಲೆಯಲ್ಲಿ ಮುಖ್ಯ  ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಅತ್ಯುತ್ತಮ ಕಲಾವಿದರಾಗಿದ್ದ ಇವರು ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದುಕೊಂಡಿದ್ದರು. ಚಿತ್ರಕಲೆ ಮತ್ತು ಮಿಮಿಕ್ರಿಯಲ್ಲೂ ಗುರುತಿಸಿಕೊಂಡಿದ್ದ ಇವರು ಸಂಪನ್ಮೂಲ ವ್ಯಕ್ತಿಯಾಗಿದ್ದರು. ಸ್ವಸ್ತಿಕ್ ಫ್ರೆಂಡ್ಸ್ ಪುಂಜಾಲಕಟ್ಟೆ, ಲಯನ್ಸ್ ಕ್ಲಬ್ ಬೆಳ್ತಂಗಡಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಲ್ಲಿಸಕ್ರೀಯವಾಗಿ  ತೊಡಗಿಸಿಕೊಂಡಿದ್ದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.