ಕೊಯ್ಯೂರು ಶ್ರೀಮತಿ ಅಪ್ಪಿಯವರ ವೈದ್ಯಕೀಯ ಚಿಕಿತ್ಸೆಗಾಗಿ ಧನಸಹಾಯ

   

ಕೊಯ್ಯೂರು: ಕೊಯ್ಯೂರು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಗ್ರಾಮ ಸಮಿತಿ ಇದರ ವತಿಯಿಂದ ರೂ 5 ಸಾವಿರ  ಧನಸಹಾಯವನ್ನು .ಕೊಯ್ಯೂರು ಕುಂಚಿಮೇರು ಚೀಂಕ್ರ ಗೌಡರ ಪತ್ನಿ ಅಪ್ಪಿಯವರ ವೈದ್ಯಕೀಯ ಚಿಕಿತ್ಸೆಗಾಗಿ ಅವರ ಪತಿ ಚೀಂಕ್ರ ಗೌಡರಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ನಾರಾಯಣ ಗೌಡ ಮೈಂದಕೋಡಿ,ಗೌರವ ಅಧ್ಯಕ್ಷ ದಾಮೋದರ ಗೌಡ ಬೇರ್ಕೆ,ಎಮ್.ಯು.ವಿಶ್ವನಾಥ ಗೌಡ,ತಾಲೂಕು ಸಂಘದ ಸಮಿತಿ ಸದಸ್ಯ ವಿಜಯ ಕುಮಾರ್ ಎಮ್. ಯುವ ವೇದಿಕೆ ಅಧ್ಯಕ್ಷ ಪ್ರವೀಣ್ ಗೌಡ,ಕಾರ್ಯದರ್ಶಿ ತಾರಾನಾಥ ಗೌಡ ಬಜಿಲ,ಮಾಜಿ ಅಧ್ಯಕ್ಷ ಡೊಂಬಯ್ಯ ಗೌಡ ಜಂಕಿನಡ್ಕ ,ನಿಕಟಪೂರ್ವ ಕಾರ್ಯದರ್ಶಿ ನವೀನ್ ಗೌಡ ವಾದ್ಯಕೋಡಿ, ಶಿವಪ್ಪ ಗೌಡ ಸಾದೂರು , ಕಿರಣ್ ಕುಮಾರ್,ಗೋಪಾಲಕೃಷ್ಣ ಗೌಡ ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.