ನಿಶ್ಚಿತಾರ್ಥ : ಸಚಿನ್ – ಲೋಲಾಕ್ಷಿ Posted by Suddi_blt Date: August 26, 2019 in: ಶುಭಾಶಯ Leave a comment 328 Views ಮುಂಡೂರು ಗ್ರಾಮದ ಹುಣಿಂಜೆ ಗುತ್ತು ಸೀತಾರಾಮ ಶೆಟ್ಟಿ ಯವರ ಪುತ್ರಿ SKDRDP ಸಿರಿ ಸಂಸ್ಥೆಯ ಉದ್ಯೋಗಿಯಾದ ಚಿ, ಸೌ ಲೋಲಾಕ್ಷಿ ಇವರ ನಿಶ್ಚಿತಾರ್ಥವು ಬಜ್ಪೆ ಅದ್ಯ ಪಾಡಿ ಯಶೋಧರ ಶೆಟ್ಟಿಯವರ ಪುತ್ರ ಚಿ. ಸಚಿನ್ ರವರ ಜೊತೆ ಆ.25 ರಂದು ಗುರುವಾಯನಕೆರೆ ಬಂಟರ ಭವನದಲ್ಲಿ ಜರಗಿತು Ad Here: x