ಅನ್ನ, ಆಶ್ರಯ ನೀಡಿದ ಅಗರಿಮಾರ್ ಮನೆಯ ಜಲಜಾಕ್ಷಿ ದಾಮೋದರ ಗೌಡ

  1. ಮಲವಂತಿಗೆ : ಮನೆಗೆ ನೆಂಟರು ಬಂದರೆ ಸಂಜೆ ವಾಪಾಸ್ ಹೋಗ್ತಾರೋ ನಾಳೆ ಬೆಳಿಗ್ಗೆ ಹೋಗ್ತಾರೋ ಎಂದು ಲೆಕ್ಕ ಹಾಕುವ ಇಂದಿನ ದಿನಗಳಲ್ಲಿ ಮೊನ್ನೆ ಜಲಪ್ರವಾಹದಲ್ಲಿ ಮನೆ, ತೋಟ, ಗದ್ದೆ ಸರ್ವಸ್ವವನ್ನೂ ಕಳೆದುಕೊಂಡಿರುವ ನೆರೆ ಸಂತ್ರಸ್ಥರಿಗೆ ತನ್ನ ಮನೆಯಲ್ಲೇ ನೆಲೆ, ಆಶ್ರಯ, ಊಟೋಪಚಾರ ಮಾಡುತ್ತಿರುವ ಅಗರಿಮಾರ್ ಮನೆಯ ಗೃಹಿಣಿ ಜಲಜಾಕ್ಷಿ ದಾಮೋದರ ಗೌಡ ಅವರು ನಿಜಕ್ಕೂ ಶ್ರೇಷ್ಠರು.
    ಮೊನ್ನೆ ಬೆಳ್ತಂಗಡಿಯ ದಿಡುಪೆ, ಕುಕ್ಕಾವು, ಮಕ್ಕಿ, ದೈಪಿತ್ತಿಲು, ಫರ್ಲ ಮುಂತಾದ ಕಡೆ ಮನೆ ಕಳೆದುಕೊಂಡ ಸುಮಾರು 56 ಮಂದಿ ನಿರಾಶ್ರಿತರಿಗೆ ತನ್ನ ಮನೆಯಲ್ಲೇ ಇಷ್ಟೂ ದಿನಗಳವರೆಗೆ ಆಶ್ರಯ ಡಿರುವ ಅಗರಿಮಾರ್ ಜಲಜಾಕ್ಷಿ ಇವರು ಸಮಾಜದ ಶ್ರೇಷ್ಠ ವ್ಯಕ್ತಿ ಮತ್ತು ಇವರೇ ಜವಾದ ಸೆಲೆಬ್ರಿಟಿ. ಇಂತವರು ನಮ್ಮ ಮ್ಮ ನಡುವೆ ಇದ್ದಾರೆ ಎಂಬುದೇ ಎಲ್ಲಕ್ಕಿಂತ ದೊಡ್ಡ ಖುಷಿ, ಸಂತೃಪ್ತಿಯ ವಿಚಾರ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.