ಕಾಪಿನಡ್ಕ : ಮಹಾಮಾರಿ ಡೆಂಗ್ಯೂ ಜ್ವರಕ್ಕೆ ಮಹಿಳೆ ಬಲಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

 

 

 

 

 

 

 

 

ಕಾಪಿನಡ್ಕ : ಇಲ್ಲಿನ ರತ್ನಗಿರಿ ನಿವಾಸದ ದಿ| ರುಕ್ಮಯ್ಯ ಪೂಜಾರಿಯವರ ಪುತ್ರಿ ರಾಜಶ್ರೀ (43ವರ್ಷ) ಅವರು ಮಹಾಮಾರಿ ಡೆಂಗ್ಯೂ ಜ್ವರದಿಂದ

ಇಂದು (ಆ .20) ಬೆಳಗ್ಗಿನ ಜಾವ ಚಿಕ್ಕಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಕಳೆದ 4 ದಿವಸದಿಂದ ಜ್ವರ ಬರುತ್ತಿದ್ದು, ಚಿಕ್ಕಮಗಳೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮತ್ತೆ ಜ್ವರ ಉಲ್ಬಣಗೊಂಡಿರುವುದರಿಂದ ಚಿಕ್ಕಮಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಯಾವುದೇ ಫಲಕಾರಿಯಾಗಲಿಲ್ಲಾ.
ಮೃತರು ಪತಿ ರಮಾನಂದ ಪೂಜಾರಿ, ತಾಯಿ ರತ್ನಾವತಿ, ಪುತ್ರ ರಚನ್, ಸಹೋದರ ಇಂದುಶೇಖರ್, ಸಹೋದರಿಯಾದ ಮಮತಾ, ಜಯಶ್ರೀ, ಮಾಲಾ ಹಾಗೂ ಅಪಾರ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.