ಬೆಳ್ತಂಗಡಿ :ಗುರುರಾಘವೇಂದ್ರ ಸ್ವಾಮಿ ಮಠದಲ್ಲಿ ನಡೆದ ಆರಾಧನಾ ಮಹೋತ್ಸವ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕರಾದ ಸುಬ್ರಹ್ಮಣ್ಯ ಭಟ್ ಮತ್ತು ಅನನ್ಯ ಭಟ್ ಅವರಿಗೆ ಶ್ರೀ ರಾಘವೇಂದ್ರ ಸೇವಾ ಪ್ರತಿಷ್ಠಾನದ ವತಿಯಿಂದ ಗೌರವಾಧ್ಯಕ್ಷ ಶ್ರೀ ಪೀತಾಂಬರ ಹೇರಾಜೆ ಮತ್ತು ಸಲಹಾ ಸಮಿತಿಯ ಶ್ರೀ ಕೃಷ್ಣಪ್ಪ ಪೂಜಾರಿಯವರು ಗೌರವಾರ್ಪಣೆಯನ್ನು ಸಮರ್ಪಿಸಿದರು