ಪಿಲಿಗೂಡು : ಚರಂಡಿಗೆ ಬಿದ್ದ ಕಾರು

ಕಣಿಯೂರು: ಇಲ್ಲಿಯ ಮಾವಿನ ಕಟ್ಟೆ ಎಂಬಲ್ಲಿ  ಚಾಲಕನ  ನಿಯಂತ್ರಣ  ತಪ್ಪಿದ  ಕಾರೊಂದು ಚರಂಡಿಗೆ ಬಿದ್ದ ಘಟನೆ ಇಂದು(ಆ .17)  ನಡೆದಿದೆ.  ಕಾರು ಚಾಲಕ ಮಡಿಕೇರಿ ಕಡೆಯಿಂದ ಮೂಡಬಿದ್ರೆ ಕಡೆಗೆ  ಪ್ರಯಾಣಿಸುತ್ತಿರುವ ಸಂದರ್ಭದಲ್ಲಿ ನಿಯಂತ್ರಣ  ತಪ್ಪಿದ್ದು, ಆವರಣ ಗೋಡೆಗೆ ಡಿಕ್ಕಿಯಾಗಿ ವಿರುದ್ದ ದಿಕ್ಕಿಗೆ ಮುಖ ಮಾಡಿ ಚರಂಡಿಗೆ ಬಿದ್ದಿದೆ. ಘಟನೆಯಿಂದಾಗಿ ಕಾರು ಜಖಂಗೊಂಡಿದ್ದು, ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.