HomePage_Banner_
HomePage_Banner_

ಜೈಶ್ರೀರಾಮ್ ಸಂಘಟನೆಯಿಂದ ರಸ್ತೆ ದುರಸ್ತಿ

 

ಶಿಬಾಜೆ : ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದಲ್ಲಿ  ಇತ್ತಿಚೀಗೆ  ಸುರಿದ  ಭಾರಿ  ಮಳೆಗೆ ಮಿತ್ತಬಾಗಿಲು  ಗ್ರಾಮದ  ರಸ್ತೆ ನೆರೆ ಬಂದು ಸಂಪೂರ್ಣ ಶಿಥಿಲಗೊಂಡಿದ್ದು  ಈ ರಸ್ತೆಯನ್ನು ಶಿಬಾಜೆ ಗ್ರಾಮದ ಜೈಶ್ರೀರಾಮ್ ಗೆಳೆಯರ ಬಳಗದ 30 ಜನ ಸ್ವಯಂಸೇವಕರು ಕಲ್ಲು ಮರಳು ಹಾಕಿ ರಸ್ತೆ ದುರಸ್ತಿಗೊಳಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.