ನಿವೃತ್ತ ಸೇನಾನಿ ತಹಶಿಲ್ದಾರ ಗಣಪತಿ ಶಾಸ್ರ್ತಿ ಕರ ಸೇವಕರಾದಾಗ…

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಚಾರ್ಮಾಡಿ: ತಾಲೂಕಿನ ಪ್ರವಾಹಪೀಡಿತ ಪ್ರದೇಶವಾದ ಬಾಂಜಾರುಮಲೆ ಸಂಪರ್ಕ ಸೇತುವೆಯು ಕಳೆದವಾರ ಸುರಿದ ಭಾರೀ ಗಾಳಿ-ಮಳೆಗೆ ಕೊಚ್ಚಿಹೋಗಿದ್ದು, ಗ್ರಾಮಸ್ಥರು ತಾತ್ಕಾಲಿಕವಾಗಿ ಮರದ ಸೇತುವೆಯನ್ನು ನಿರ್ಮಿಸಿದ್ದಾರೆ.


ಈ ತಾತ್ಕಾಲಿಕ ಸೇತುವೆಯಲ್ಲಿ ಇನ್ನೊಂದು ಭಾಗದಲ್ಲಿರುವ ನಾಗರಿಕರಿಗೆ ಬೆಳ್ತಂಗಡಿ ತಹಶಿಲ್ದಾರ್ ಗಣಪತಿ ಶಾಸ್ತ್ರಿ ಹಾಗೂ ಮತ್ತಿತರ ಸ್ವಯಂಸೇವಕರು ಆಹಾರ ಧಾನ್ಯಗಳನ್ನು ತುಂಬಿದ್ದ ಗೋಣಿಚೀಲಗಳನ್ನು ತಲೆಯ ಮೇಲೆ ಹೊತ್ತುಕೊಂಡು ಸಾಗಿಸಿದ್ದಾರೆ. ಇವರ ಈ ಕಾರ್ಯವು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.