ಚಾರ್ಮಾಡಿ ಘಾಟ್: 1ತಿಂಗಳು ಸಂಚಾರ ನಿಷೇಧ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಚಾರ್ಮಾಡಿ ಕಣಿವೆ ರಸ್ತೆಯನ್ನು ದುರಸ್ಥಿಗೊಳಿಸಿ ಸಂಚಾರ ಯೋಗ್ಯವಾಗಿಸಲು 1 ತಿಂಗಳ ಕಾಲಾವಕಾಶ ಬೇಕಾಗಿರುವುದಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್‌ಗಳು ವರದಿ ನೀಡಿದ್ದು ಆ ಹಿನ್ನೆಲೆಯಲ್ಲಿ ಘಾಟ್ ರಸ್ತೆಯಲ್ಲಿ ಆ. 15 ರಿಂದ ಸೆ. 14 ರ ವರೆಗೆ ಅಂದರೆ 1 ತಿಂಗಳ ಕಾಲ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಆದೇಶ ನೀಡಿದ್ದಾರೆ.
ಸದ್ರಿ ರಸ್ತೆ ಬಳಕೆದಾರರು ಈ ರಸ್ತೆಗೆ ಪರ್ಯಾಯವಾಗಿ ಉಜಿರೆ ಧರ್ಮಸ್ಥಳ ಕೊಕ್ಕಡ ಗುಂಡ್ಯ ಮತ್ತು ಶಿರಾಡಿ ಮುಖಾಂತರ, ಹಾಗೂ ಮೂಡಿಗೆರೆ ಹ್ಯಾಂಡ್‌ಪೋಸ್ಟ್, ಜನ್ನಾಪುರ, ಆನೆಮಹಲ್, ಶಿರಾಡಿ ಮತ್ತು ಗುಂಡ್ಯ ರಸ್ತೆ ಮುಖಾಂತರ ಸಂಚರಿಸಬಹುದಾಗಿದೆ ಎಂದು ಸೂಚಿಸಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.