HomePage_Banner_
HomePage_Banner_
HomePage_Banner_

ಕಲ್ಮಂಜ: ಕೊಡಂಚಿಯಲ್ಲಿ ನೀರು ನುಗ್ಗಿ ಮನೆ ಭೂಸಮಾಧಿ

ಕಲ್ಮಂಜ: ಇಲ್ಲಿಯ ಕೊಡಂಚಿ ನಿವಾಸಿಗಳಾದ ಲೀಲಾವತಿ ಮತ್ತು ಸದಾನಂದ ರವರು ವಾಸಿಸುತ್ತಿರುವ ಬಾಡಿಗೆ ಮನೆಗೆ ರಾತ್ರಿ ವೇಳೆಯಲ್ಲಿ ನೀರು ನುಗ್ಗಿ ಮನೆಯು ಭೂ ಸಮಾಧಿಯಗಿದೆ.

ಕಳೆದ ರಾತ್ರಿಯಿಂದ ಊಟೋಪಚಾರವಿಲ್ಲದೆ ಅಸೌಖ್ಯದಿಂದ ಬಳಲುತ್ತಿರುವ ವಿಚಾರ ತಿಳಿದ ತಣ್ಣೀರುಪಂತ ಗ್ರಾಮಸ್ಥರು, ಸದಾನಂದ ಶೆಟ್ಟಿ ಮಡಪ್ಪಾಡಿ, ಕುದ್ರಡ್ಕ ಸ್ಥಳೀಯರಾದ ನವಾಝ್, ಅಶ್ರಫ್, ಅಬ್ಬಾಸ್,ಬಶೀರ್,ಇಮ್ತಿಯಾಜ್, ಗೋಪಾಲ ಪೂಜಾರಿ ಮತ್ತಿತರರು ತಮ್ಮ ಸ್ವಂತ ವಾಹನದಲ್ಲಿ ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.