HomePage_Banner_
HomePage_Banner_

ತಾಲೂಕಿನ ವಿವಿಧ ತಾತ್ಕಾಲಿಕ ಪುನರ್ವಸತಿ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವ ಪ್ರವಾಹಸಂತ್ರಸ್ತರು

ಲಾಯಿಲ ಕರ್ನೋಡಿ ಶಾಲೆಯ ಗಂಜಿ ಕೇಂದ್ರದಲ್ಲಿ ಗಾಂಧಿ ನಗರ , ಗುರಿಂಗಾನದ  10 ಕುಟುಂಬಗಳ 42 ಮಂದಿ ನಿರಾಶ್ರಿತರು ಆಶ್ರಯ ಪಡೆದಿದ್ದಾರೆ

ಇಂದಬೆಟ್ಟು ದೇವನಾರಿ ಶಾಲೆಯ  ಗಂಜಿಕೇಂದ್ರದಲ್ಲಿ ಇಂದಬೆಟ್ಟು ಬೆಳ್ಳೂರು ಪರಿಸರ, ಮಾವಿನಕಟ್ಟೆ, ನೇತ್ರಾವತಿ ನಗರದ  9 ಕುಟುಂಬಗಳ  45 ಮಂದಿ ನಿರಾಶ್ರಿತರು  ಆಶ್ರಯಪಡೆದಿದ್ದಾರೆ. ಸ್ಥಳೀಯರು  ನಿರಾಶ್ರಿತರಿಗೆ ಆಹಾರ, ನೀರು, ವಿದ್ಯುತ್   ವ್ಯವಸ್ಥೆಯನ್ನುನೀಡಿ ಸಹಕರಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.