ಬೆಳ್ತಂಗಡಿ: ಪ್ರವಾಹ ಪೀಡಿತ ಪ್ರದೇಶಗಳಿಗೆ ಶಾಸಕ ಪೂಂಜ ಭೇಟಿ

ಕಿಲ್ಲೂರು ಸೇತುವೆ ಸಮೀಪ ಮನೆ ಭೇಟಿ

ಬೆಳ್ತಂಗಡಿ: ಮೂರುದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ  ಭಾರೀ ಗಾಳಿ-ಮಳೆಗೆ ತಾಲೂಕಿನಾದ್ಯಂತ ಹಲವೆಡೆ ಜಲಪ್ರವಾಹ ಎದುರಾಗಿದ್ದು, ಹಲವಾರು ಮನೆಗಳಿಗೆ, ಕೃಷಿಭೂಮಿಗಳಿಗೆ ಹಾನಿಯಾಗಿ ಜನರು ಸಂಕಷ್ಟ ಎದುರಿಸುತ್ತಿದ್ದಾರೆ. ಪ್ರವಾಹ ಪೀಡಿತ ಇಂದಬೆಟ್ಟು, ಮಿತ್ತಬಾಗಿಲು, ಮಲವಂತಿಗೆ, ಕಡಿರುದ್ಯಾವರ, ಚಾರ್ಮಾಡಿ, ಶಿಶಿಲ ಪ್ರದೇಶಗಳಿಗೆ ಶಾಸಕ ಹರೀಶ್ ಪೂಂಜ ಭೇಟಿ ನೀಡಿ ಪರಿಶೀಲನೆ ನಡೆಸಿ, ಸಂತ್ರಸ್ತರಿಗೆ ಸಾಂತ್ವಾನ ಹೇಳಿದರು.

ಕಡಿರುದ್ಯಾವರ ಮನೆ ಕುಸಿತ
ಕುಕ್ಕಾವು ಸೇತುವೆಯ ಸಂಪರ್ಕ ರಸ್ತೆ ಕೊಚ್ವಿಹೋದ ಪ್ರದೇಶಕ್ಕೆ ಶಾಸಕರ ನಿಯೋಗ ಭೇಟಿ

 

ಕಿಲ್ಲೂರು ಪುನರ್ವಸತಿ ಕೇಂದ್ರದಲ್ಲಿ ಸಂತ್ರಸ್ತರಿಗೆ ಸಾಂತ್ವನ

ಶಿಶಿಲ ಶಿಶಿಲೇಶ್ವರ ದೇವಸ್ಥಾನ

ಕಿಲ್ಲೂರು ಸರಕಾರಿ ಶಾಲೆಯ ಪುನರ್ವಸತಿ ಕೇಂದ್ರದಲ್ಲಿ ಶಾಸಕರು ಸಂತ್ರಸ್ತರಿಗೆ ಅನ್ನ ಬಡಿಸಿದರು
ವಾಸುದೇವ ಹೊಟೇಲ್ ಜಲಾವೃತ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.