ನಾಲ್ಕೂರು : ನಾಗರ ಪಂಚಮಿ ಪ್ರಯುಕ್ತ ಪುಣ್ಕಿದೊಟ್ಟು ನಾಗಬನದಲ್ಲಿ ವಿಶೇಷ ಪೂಜೆ

ನಾಲ್ಕೂರು : ಇಲ್ಲಿನ ಪುಣ್ಕಿದೊಟ್ಟು ನಾಗಬನದಲ್ಲಿ ನಗರ ಪಂಚಮಿ ಪ್ರಯುಕ್ತ ಶ್ರೀ ನಾಗದೇವರಿಗೆ ಆ. 5ರಂದು ವಿಶೇಷ ಪೂಜೆ ಸಲ್ಲಿಸಲಾಯಿತು. ಬೆಳಿಗ್ಗೆ ಶ್ರೀ ನಾಗದೇವರಿಗೆ ಹಾಲು, ಸೀಯಾಳ, ಅಭಿಷೇಕ, ಹೂ-ಹಿಂಗಾರ ತನು-ತಂಬಿಲ ಸಮರ್ಪಿಸಲಾಯಿತು. ಬಳಂಜ ಶ್ರೀಪಂಚಲಿಂಗೇಶ್ವರ ದೇವಳದ ಆರ್ಚಕ ಸುರೇಶ್ ಭಟ್ ಪೂಜೆಯನ್ನು ನೆರವೇರಿಸಿದರು. ಸಂಬಂಧ ಪಟ್ಟ ಕುಟುಂಬಸ್ಥರು, ಊರವರು, ಭಕ್ತಾಧಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.