ಚಾರ್ಮಾಡಿಘಾಟಿಯಲ್ಲಿ ರಸ್ತೆ ಸಂಚಾರದಲ್ಲಿ ತೊಡಕು: ಚಾರ್ಮಾಡಿ ಹಸನಬ್ಬ ತಂಡದಿಂದ ತೆರವು ಕಾರ್ಯ

ಚಾರ್ಮಾಡಿ: ಆ.5 ರಂದು ರಾತ್ರಿ ಸುರಿದ ಭಾರೀ ಗಾಳಿ ಮಳೆಗೆ ಚಾರ್ಮಾಡಿ ಘಾಟಿಯಲ್ಲಿ ಗುಡ್ಡ ಜರಿದು ಮರಗಳು ಮುರಿದು ರಸ್ತೆಗೆ ಬಿದ್ದಿದ್ದು, ಕೆಲ ಗಂಟೆಗಳ ಕಾಲ ವಾಹನ ಸಂಚಾರದಲ್ಲಿ ತೊಡಕುಂಟಾಯಿತು.

ಸ್ಥಳಕ್ಕೆ ಧಾವಿಸಿದ ಚಾರ್ಮಾಡಿ ಹಸನಬ್ಬ ನೇತೃತ್ವದ ತಂಡದ ಸೂಕ್ತ ತೆರವು ಕಾರ್ಯಾಚರಣೆಯಿಂದ ರಸ್ತೆ ಸಂಚಾರ ಸುಗಮಗೊಳಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.