ಅನಾರೋಗ್ಯ ಪೀಡಿತ ಬಾಲೆಗೆ ರಾಜಕೇಸರಿ ಸಂಘಟನೆಯಿಂದ ನೆರವು ಸಂಗ್ರಹ

ಬೆಳ್ತಂಗಡಿ: ರಾಜಕೇಸರಿಯ ಜಂಟಿ ಆಶ್ರಯದಲ್ಲಿ ಮೂಡಬಿದ್ರೆಯ “ಪಣಪಿಲ” ಗ್ರಾಮದ “ಪುಣ್ಕೆಬೆಟ್ಟು” ಮನೆ ಸಂಧ್ಯಾ ಮತ್ತು ಜಗನ್ನಾಥ ದಂಪತಿ ಪುತ್ರಿ “ಲಾವಣ್ಯ” ಅವರ ಚರ್ಮರೋಗ ಬಾಧಿತ ಮಗುವಿನ ಚಿಕಿತ್ಸೆಗೆ ನೆರವು ಸಂಗ್ರಹಿಸುವ ಕಾರ್ಯ ಆರಂಭವಾಗಿದೆ ಎಂದು ಸಂಘದ ಸಂಸ್ಥಾಪಕ ದೀಪಕ್ ಜಿ ತಿಳಿಸಿದ್ದಾರೆ. ಈಗಾಗಲೇ ಮಗುವಿನ ಚಿಕಿತ್ಸೆಗೆ ಸಂಘಟನೆಯ ಮೂಡಬಿದಿರೆ ಘಟಕದ ಅಧ್ಯಕ್ಷ ಕಿಶೋರ್ ಇರುವೈಲು ಇವರ ಮುಖಾಂತರ ಅಭಿಯಾನ ಆರಂಭವಾಗಿದೆ ಎಂದು ಅವರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.