HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಕೊಕ್ರಾಡಿ: ನಿವೃತ್ತ ಮುಖ್ಯಶಿಕ್ಷಕ ದಿ| ಡೀಕಯ್ಯ ಪೂಜಾರಿಯರಿಗೆ ಶ್ರದ್ಧಾಂಜಲಿ ಸಭೆ

ಕೊಕ್ರಾಡಿ: ಇತ್ತೀಚೆಗೆ ನಿಧನರಾದ ಕೊಕ್ರಾಡಿಯ ಶ್ರೀ ಗುರುನಾರಾಯಣ ಸೇವಾ ಸಂಘದ ಸ್ಥಾಪಕಾಧ್ಯಕ್ಷ, ನಿವೃತ್ತ ಶಿಕ್ಷಕ ದಿ| ಡೀಕಯ್ಯ ಪೂಜಾರಿಯವರಿಗೆ ಶ್ರದ್ಧಾಂಜಲಿ ಸಭೆಯು ಕೊಕ್ರಾಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಭಾಭವನದಲ್ಲಿ ಇಂದು(ಆ.2) ಜರುಗಿತು.


ಕಾರ್ಯಕ್ರಮದಲ್ಲಿ ಬಲ್ಯೊಟ್ಟು ಕ್ಷೇತ್ರದ ಶ್ರೀ ವಿಖ್ಯಾತನಂದ ಸ್ವಾಮೀಜಿ, ವಿಧಾನ ಪರಿಷತ್ ಶಾಸಕ  ಕೆ.ಹರೀಶ್ ಕುಮಾರ್ ,ಮಾಜಿ ಶಾಸಕ ಕೆ.ವಸಂತ ಬಂಗೇರ, ಬೆಳ್ತಂಗಡಿ ಶ್ರೀ ಗುರುನಾರಾಯಣ ಸೇವಾ ಸಂಘದ ಅಧ್ಯಕ್ಷ ಸೋಮನಾಥ ಬಂಗೇರ ವರ್ಪಾಳೆ, ಅಂಡಿಂಜೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮೋಹನ ಅಂಡಿಂಜೆ, ಕೊಕ್ರಾಡಿ ಶ್ರೀ ಗುರುನಾರಾಯಣ ಸೇವಾ ಸಂಘದ ಅಧ್ಯಕ್ಷ ಮಂಜಪ್ಪ ಪೂಜಾರಿ, ಶಿಕ್ಷಕ ವೃಂದ, ಶಿಷ್ಯವೃಂದ,ಮತ್ತಿತರ ಗಣ್ಯರು ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ, ಮೃತರಿಗೆ ನುಡಿನಮನ ಸಲ್ಲಿಸಿದರು.
ಮೃತರ ಸ್ಮರಣಾರ್ಥ ಅವರ ಮಕ್ಕಳು ಅಳದಂಗಡಿ ಶ್ರೀ ಮಹಾಗಣಪತಿ ದೇವಸ್ಥಾನ, ಕೊಕ್ರಾಡಿ ಶ್ರೀ ಗುರುನಾರಾಯಣ ಸಂಘ, ಅಂಡಿಂಜೆ ಸರಕಾರಿ ಹಿ.ಪ್ರಾ ಶಾಲೆಗೆ ಸಹಾಯಧನ ಹಸ್ತಾಂತರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.