ಕೊಯ್ಯೂರು: ವಿಕಲಚೇತನ ನಿಧಿಯಿಂದ ಫಲಾನುಭವಿಗಳಿಗ ಸಲಕರಣೆ ವಿತರಣೆ

ಕೊಯ್ಯೂರು: ಇಲ್ಲಿಯ ಕೊಯ್ಯೂರು ಗ್ರಾಮ ಪಂಚಾಯತದ ವಿಕಲಾಂಗಚೇತನರ ಶ್ರೇಯೋಭಿವೃದ್ಧಿ ನಿಧಿಯಿಂದ ಅರ್ಹ ಫಲಾನುಭವಿಗಳಿಗೆ ಗಾಲಿಚಕ್ರ, ಮಂಚ ಮತ್ತು ಬೆಡ್ ಮತ್ತು ವಾಕರ್‌ಸ್ಟ್ಯಾಂಡ್‌ನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷೆ ಶಶಿಕಲಾ ವಿ.ಎನ್., ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜೀವಿ ಕೆ ಶೆಟ್ಟಿ, ಗ್ರಾ.ಪಂ ಸದಸ್ಯರು, ಆಶಾಕಾರ್ಯಕರ್ತೆಯರು, ಫಲಾನುಭವಿಗಳು ಉಪಸ್ಥಿತರಿದ್ದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.