HomePage_Banner_
HomePage_Banner_
HomePage_Banner_

ಲಾಯಿಲ ಭವಾನಿ ಶೆಟ್ಟಿ ಕರ್ನೋಡಿ ನಿಧನ

ಲಾಯಿಲ: ಇಲ್ಲಿಯ ಕರ್ನೋಡಿಬೈಲು ಜಯಭವಾನಿ ನಿವಾಸದ ಜಯ ಶೆಟ್ಟಿ ಯವರ ಧರ್ಮಪತ್ನಿ ಭವಾನಿ ಶೆಟ್ಟಿ (67.ವ) ಯವರು ಜು.29 ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಪತಿ ಜಯ ಶೆಟ್ಟಿ, ಪುತ್ರರಾದ ರಘುನಾಥ ಶೆಟ್ಟಿ, ಶ್ರೀನಾಥ್ ಶೆಟ್ಟಿ, ಜಗನ್ನಾಥ ಶೆಟ್ಟಿ, ರಮೇಶ್ ಶೆಟ್ಟಿ, ಪ್ರಕಾಶ್ ಶೆಟ್ಟಿ, ಹರೀಶ್ ಶೆಟ್ಟಿ ಮತ್ತು ಸುರೇಶ್ ಶೆಟ್ಟಿ, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.