HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಬೆಳ್ತಂಗಡಿ ಹೋಲಿ ರಿಡೀಮರ್ ಚರ್ಚ್‌ನ ವಾಳೆ ಸದಸ್ಯರಿಂದ ಆರ್ಥಿಕ ನೆರವು

ಲಾಯಿಲ: ಇಲ್ಲಿಯ ನಿವಾಸಿ ಜೀವನ್ ಪಿಂಟೋರವರು ಇತ್ತೀಚೆಗೆ ಕೆಲಸದ ನಿಮಿತ್ತ ಬಸ್‌ನಲ್ಲಿ ಪ್ರಯಾಣಿಸುತ್ತಿರುವ ಸಂದರ್ಭ ಅಪಘಾತಕ್ಕೀಡಾಗಿ ಕಾಲಿಗೆ ಗಂಭೀರ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಿಗೆ ಬೆಳ್ತಂಗಡಿ ಹೋಲಿ ರಿಡೀಮರ್ ಚರ್ಚ್‌ನ ವಾಳೆ ಸದಸ್ಯರಾದ ರೊನಾಲ್ಡ್ ಲೋಬೋ, ಜೇಮ್ಸ್ ಡಿಸೋಜ, ಮೇರಿ ಮೌರಿಸ್ ಹಾಗೂ ಎವುಲಿನ್ ಫ್ರಾಂಕ್‌ರವರು ವಾಳೆಯ ಹಬ್ಬದ ಪ್ರಯುಕ್ತ ಉಳಿತಾಯ ಮಾಡಲಾದ ರೂ.10ಸಾವಿರ ಸಹಾಯಧನವನ್ನು ಹಸ್ತಾಂತರಿಸಿದರು.
ಇದೇ ಸಂದರ್ಭದಲ್ಲಿ ಬೆಳ್ತಂಗಡಿ ಹೋಲಿ ರಿಡೀಮರ್ ಚರ್ಚ್‌ನಲ್ಲಿ3 ಅವಧಿಗೆ ಎಡ್ಮಿಸ್ಟ್ರೇಟರ್ ಆಗಿ ಹಾಗೂ ಒಂದು ವರ್ಷದ ಅವಧಿಗೆ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಜೇಮ್ಸ್ ಡಿಸೋಜರವರು ವೈಯುಕ್ತಿಕ ನೆಲೆಯಲ್ಲಿ ರೂ.5 ಸಾವಿರ ಸಹಾಯಧನವನ್ನು ಹಸ್ತಾಂತರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.