HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಬೆಳ್ತಂಗಡಿ: ಸಮಗ್ರ ಕೃಷಿ ಅಭಿಯಾನ ಉದ್ಘಾಟನೆ

ಬೆಳ್ತಂಗಡಿ : ತಾಲೂಕು ಪಂಚಾಯತ್ ಬೆಳ್ತಂಗಡಿ, ಕೃಷಿ ಮತ್ತು ಭೂ ಅಭಿವೃದ್ಧಿ ಇಲಾಖೆ, ವಲಯಾರಣ್ಯ ಇಲಾಖೆ, ರುಡ್‌ಸೆಟ್‌ಉಜಿರೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಕೃಷಿ ಅಭಿವೃದ್ಧಿ ಇಲಾಖೆಗಳ  ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮದ  ಉದ್ಘಾಟನೆಯು  ಬೆಳ್ತಂಗಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಲಾಭವನದಲ್ಲಿ ಇಂದು (ಜು.20)ಜರುಗಿತು.

ಜಿ.ಪಂ ಸದಸ್ಯ ಧರಣೇಂದ್ರ‌ ಕುಮಾರ್ ದೀಪ ಪ್ರಜ್ವಲಿಸಿ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು. ತಾಲೂಕು ಪಂಚಾಯತ್  ಅಧ್ಯಕ್ಷೆ ದಿವ್ಯಜ್ಯೋತಿ ಕಾರ್ಯಕ್ರಮದ  ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಜಿ.ಪಂ ಸದಸ್ಯರಾದ  ಸೌಮ್ಯಲತಾ ಜಯಂತ ಗೌಡ, ಕೆ.ಕೆ‌ ಶಾಹುಲ್‌ ಹಮೀದ್, ತಾ.ಪಂ. ಉಪಾಧ್ಯಕ್ಷೆ ವೇದಾವತಿ, ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಟಿ ಸೆಬಾಸ್ಟಿಯನ್, ತಾ.ಪಂ ಸದಸ್ಯರಾದ  ಜಯರಾಮ ಆಲಂಗಾರು, ವಿಜಯ ಗೌಡ, ಪ್ರವೀಣ್ ಗೌಡ, ಲಕ್ಷ್ಮೀನಾರಾಯಣ ಆಚಾರ್, ಗೋಪಿನಾಥ ನಾಯಕ್, ಧನಲಕ್ಷ್ಮೀ ಜನಾರ್ದನ್, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಕೆ.ಇ ಜಯರಾಮ್, ಕೃಷಿಕ ಸಮಾಜದ ರಾಜು ಪೂಜಾರಿ, ಕೃಷಿಕರಾದ ಪ್ರಭಾಕರ ಮಯ್ಯ, ಶಂಕರ್ ಕೋಟ್ಯಾನ್, ತೋಟಗಾರಿಕಾ ಜಿಲ್ಲಾ ಉಪನಿರ್ದೇಶಕ ಎಚ್ ಆರ್ ನಾಯಕ್, ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ವಿಭಾಗ ನಿರ್ದೇಶಕ ಮನೋಜ್‌ಮಿನೇಜಸ್, ರುಡ್ ಸೆಡ್ ನಿರ್ದೇಶಕ ವಿನಯ ಕುಮಾರ್, ತೋಟಗಾರಿಕೆ ಸಹಾಯಕ ನಿರ್ದೇಶಕ ಶಿವಪ್ರಕಾಶ್, ಪುತ್ತೂರು ವಿಭಾಗ ಉಪಕೃಷಿ ನಿರ್ದೇಶಕ ಶಿವಶಂಕರ್ ಹೆಚ್ ದಾನೆಕೊಂಡರ್, ಎಪಿಎಂಸಿ ಅಧ್ಯಕ್ಷ ಕೇಶವ ಪಿ ಗೌಡ, ತಾಲೂಕು ಕೃಷಿ ಅಧಿಕಾರಿ ಪ್ರೇಮಾ ಡಿ ಕಾಂಬ್ಲೆ, ವಲಯ ಅರಣ್ಯ ಅಧಿಕಾರಿ ಸುಬ್ಬಯ ನಾಯ್ಕ, ಶಿಕ್ಷಣ ಇಲಾಖೆಯ ಸುಭಾಶ್ ಜಾದವ್, ಕೃಷಿ ಇಲಾಖೆಯ ಚಿದಾನಂದ ಹೂಗಾರ್, ಉಮೇರ ಜಬಿನ್,  ಮತ್ತಿತರ ಗಣ್ಯರು   ಉಪಸ್ಥಿತರಿದ್ದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.