ರೋಟರಿಕ್ಲಬ್ ವತಿಯಿಂದ ಅಸಹಾಯಕ ಮಹಿಳೆಗೆ ಗಾಲಿಕುರ್ಚಿ ಕೊಡುಗೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ನಡ: ಇಲ್ಲಿಯ ಮಂಚದಪಲ್ಕೆ ನಿವಾಸಿ, ಕೂಲಿ ಕಾರ್ಮಿಕರಾದ ಪವಿತ್ರ ಶೆಟ್ಟಿಯವರು ಮೂಳೆ ಸವೆತಕ್ಕೊಳಗಾಗಿ ಕೈಕಾಲುಗಳ ಸ್ವಾಧೀನತೆ ಕಳೆದುಕೊಂಡಿದ್ದು, ಇವರಿಗೆ ಬೆಳ್ತಂಗಡಿ ರೋಟರಿ ಕ್ಲಬ್‌ವತಿಯಿಂದ ಗಾಲಿ ಕುರ್ಚಿಯನ್ನು ಕೊಡುಗೆಯಾಗಿ ನೀಡಲಾಯಿತು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಜಯರಾಮ್, ಕಾರ್ಯದರ್ಶಿ ಪ್ರಕಾಶ ನಾರಾಯಣ, ಎಂ.ವೈಕುಂಠ ಪ್ರಭು, ಸುನಿಲ್ ಶೆಣೈ, ವೈಷ್ಣವಿ ಪ್ರಭು, ಆನೇಟ್, ಸಿಂಧು ಪ್ರಭು ಹಾಗೂ ಚಂದ್ರಿಕಾ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.