ಶಿರ್ಲಾಲು ಬಳಿ ಚರಂಡಿಗೆ ಉರುಳಿದ ಖಾಸಗಿ ಶಾಲಾ ಬಸ್ಸು

ಶಿರ್ಲಾಲು: ಅಳದಂಗಡಿ ಸೈಂಟ್ ಫೀಟರ್ ಕ್ಲೆವರ್ ಆಂಗ್ಲ ಮಾಧ್ಯಮ ಶಾಲಾ ಬಸ್ಸೊಂದು ಶಿರ್ಲಾಲು ದೇವಸ್ಥಾನದ ಬಳಿ ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದ ಘಟನೆ ಇಂದು (ಜು.2)ಸಂಜೆ ವರದಿಯಾಗಿದೆ. ಘಟನೆಯಿಂದ ಯಾವ ರೀತಿಯ ಅಪಾಯ ಸಂಭವಿಸಿದೆ ಎಂದು ಇನ್ನಷ್ಟೇ ತಿಳಿದುಬರಬೇಕಾಗಿದೆ.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.