ಜೂ.16-30: ಶ್ರೀದುರ್ಗಾ ಟೆಕ್ಸ್‌ಟೈಲ್ಸ್‌ನಲ್ಲಿ ಮಾನ್‌ಸೂನ್ ಸೇಲ್

ಮಡಂತ್ಯಾರು : ಶ್ರೀ ದುರ್ಗಾ ಟೆಕ್ಸ್‌ಟೈಲ್ಸ್ ಮತ್ತು ರೆಡಿಮೇಡ್ಸ್ ಸಂಸ್ಥೆ ಕಳೆದ 4 ವರ್ಷಗಳ ಹಿಂದೆ ಉಜಿರೆಯಲ್ಲಿ ಪ್ರಾರಂಭಿಸಿ, ನಂತರ ಬೆಳ್ತಂಗಡಿ, ಬಂಟ್ವಾಳ, ಮಡಂತ್ಯಾರುಗಳಲ್ಲಿ ತನ್ನ ಮಳಿಗೆಯನ್ನು ವಿಸ್ತರಿಸಿ ಗ್ರಾಹಕರ ಪ್ರೀತಿ ವಿಶ್ವಾಸಗಳನ್ನು ಗಳಿಸಿ ಜಿಲ್ಲೆಯಲ್ಲಿಯೇ ಹೆಸರಾಂತ ನಂಬುಗೆಯ ಮಳಿಗೆಯಾಗಿದೆ.
ಪ್ರತಿ ವರ್ಷದಂತೆ ಈ ವರ್ಷವೂ ಜೂ. 16ರಿಂದ ಜೂ.30ರವರೆಗೆ ಉಜಿರೆ, ಬೆಳ್ತಂಗಡಿ, ಮಡಂತ್ಯಾರು, ಬಂಟ್ವಾಳ ಶ್ರೀದುರ್ಗಾ ಟೆಕ್ಸ್‌ಟೆಲ್ಸ್ ಮತ್ತು ರೆಡಿಮೇಡ್ಸ್‌ನಲ್ಲಿ 20% ವಿಶೇಷ ಡಿಸ್ಕೌಂಟ್‌ನೊಂದಿಗೆ ಮಾನ್‌ಸೂನ್ ಸೇಲ್‌ಸ್ಪೇಷಲ್ ಆಫರ್ ಆರಂಭಿಸಿದೆ.
ಪ್ರಖ್ಯಾತ ನಗರಗಳಾಗಿರುವ ಬಾಂಬೆ, ಕಲ್ಕತ್ತ, ಸೂರತ್, ನಾಗ್ಪುರ, ಹಾಗೂ ಅಹಮ್ಮದಾಬಾದ್ ಬ್ರಾಂಡೆಡ್ ಉತ್ಪನ್ನಗಳನ್ನು ನೇರವಾಗಿ ಖರೀದಿಸಿ ಗ್ರಾಹಕರಿಗೆ ಅತೀ ಕಡಿಮೆ ಬೆಲೆಯಲ್ಲಿ ನೀಡಲಾಗುತ್ತೀದೆ.
ಕಾಂಜೀವರಂ ಸೀರೆಗಳು, ಫ್ಯಾನ್ಸಿ ಸೀರೆಗಳು, ಸೂಟಿಂಗ್, ಶರ್ಟಿಂಗ್, ಮಕ್ಕಳ ಉಡುಪುಗಳು, ಯುವತಿಯರ, ಪುರುಷರ ಹಾಗೂ ಎಲ್ಲಾ ರೀತಿಯ ರೆಡಿಮೇಡ್ಸ್ ಡ್ರೆಸ್‌ಗಳಿಗೆ ಶ್ರೀದುರ್ಗಾ ಟೆಕ್ಸ್‌ಟೆಲ್ಸ್ ಮತ್ತು ರೆಡಿಮೇಡ್ಸ್‌ನ್ನು ಭೇಟಿಯಾಗಿ ಈ ಮಾನ್‌ಸೂನ್ ಆಫರ್‌ನ ಪ್ರಯೋಜನವನ್ನು ಗ್ರಾಹಕರು ಪಡೆದುಕೊಳ್ಳಬೇಕು ಎಂದು ಸಂಸ್ಥೆಯ ಮಾಲಕ ಮೋಹನ್ ಚೌದರಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.