ಬಿಜೆಪಿ ಸಂಸದೀಯ ಸಮಿತಿ ಸಹ ಸಚೇತಕರಾಗಿ ನಳಿನ್ ಕುಮಾರ್ ಕಟೀಲ್

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ದ.ಕ ಲೋಕಸಭಾ ಕ್ಷೇತ್ರದ ಸಂಸದರಾಗಿ ಹ್ಯಾಟ್ರಿಕ್ ಜಯಸಾಧಿಸಿದ ನಳಿನ್ ಕುಮಾರ್ ಕಟೀಲ್ ಅವರು ಬಿಜೆಪಿ ಸಂಸದೀಯ ಸಮಿತಿ ಸಹ ಸಚೇತಕರಾಗಿ ಆಯ್ಕೆಗೊಂಡಿದ್ದಾರೆ.
ಸರಕಾರ ಮುಖ್ಯ ಸಚೇತಕರಾಗಿ ಧಾರವಾಡದ ಸಂಸದ, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ್ ಜೋಶಿ ಅವರ ನೇಮಕವಾಗಿದೆ. ಲೋಕಸಭಾ ಸದಸ್ಯರಿಗೆ ವಿಪ್ ಜಾರಿಗೊಳಿಸುವ ಅಧಿಕಾರ ಸಚೇತಕರಿಗಿದ್ದು, ಇದೀಗ ನಳಿನ್ ಕುಮಾರ್ ಕಟೀಲ್ ಅವರಿಗೆ ಕರ್ನಾಟಕದ 21  ಸಂಸದರಿಗೆ ವಿಪ್ ಜಾರಿಯ ಅಧಿಕಾರ ನೀಡಲಾಗಿದೆ.
ಅಂತೆಯೇ ದ.ಕ ಜಿಲ್ಲೆಯವರೇ ಆಗಿರುವ ಪುತ್ತೂರಿನ ಶೋಭಾ ಕರಂದ್ಲಾಜೆಯವರನ್ನೂ ಸಹ ಸಚೇತಕರಾಗಿ ನೇಮಕಗೊಳಿಸಲಾಗಿದ್ದು ಅವರಿಗೆ 12  ಮಹಿಳಾ ಸಂಸದರಿಗೆ ವಿಪ್ ಜಾರಿಗೊಳಿಸುವ ಅಧಿಕಾರ ನೀಡಲಾಗಿದೆ

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.