ಜೂ.15: ವಿದ್ಯುತ್ ನಿಲುಗಡೆ ಪ್ರಕಟಣೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಕ.ವಿ.ಪ್ರ.ನಿ.ನಿ.ಯ 110/33/11 ಕೆವಿ ಗುರುವಾಯನಕೆರೆ ವಿದ್ಯುತ್ ಉಪಕೇಂದ್ರದಲ್ಲಿ 33 ಕೆವಿ ವಿದ್ಯುತ್ ಲೈನುಗಳ ನಿರ್ವಹಣೆಯನ್ನು ಕೈಗೊಳ್ಳಲಿರುವುದರಿಂದ ಜೂ.15 ರಂದು ಈ ಕೆಳಗಿನ 33/11 ಕೆವಿ ವಿದ್ಯುತ್ ಉಪಕೇಂದ್ರಗಳಿಂದ ಹೊರಡುವ ಎಲ್ಲಾ 11 ಕೆವಿ ಫೀಡರುಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿರುವುದು ಎಂದು ಬಂಟ್ವಾಳ ಮೆಸ್ಕಾಂ  ಕಾರ್ಯನಿರ್ವಾಹಕ ಇಂಜಿನಿಯರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
1. ಬೆಳ್ತಂಗಡಿ/ಧರ್ಮಸ್ಥಳ (ಬೆಳಿಗ್ಗೆ 11.30 – 12.30)
2. ವೇಣೂರು/ ವಗ್ಗ ( ಬಂಟ್ವಾಳ ತಾಲೂಕು) ( ಬೆಳಿಗ್ಗೆ 10.30 – ಮಧ್ಯಾಹ್ನ 2.30 )
3. ಕಕ್ಕಿಂಜೆ (ಬೆಳಿಗ್ಗೆ 10.00 – ಸಂಜೆ 5.30)

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.