ಧರ್ಮಸ್ಥಳದಲ್ಲಿ ತಂಜಾವೂರು ಅರಮನೆಯ ಬಾಬೂಜಿ ರಾಜ ಭೋಂಸ್ಲೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
ಡಿ. ಹರ್ಷೇಂದ್ರ ಕುಮಾರ್ ಬೀಡಿನಲ್ಲಿ ಬಾಬೂಜಿ ರಾಜ ಭೋಂಸ್ಲೆ ಅವರನ್ನು ಗೌರವಿಸಿದರು.

ಉಜಿರೆ: ತಮಿಳುನಾಡಿನ ತಂಜಾವೂರು ಅರಮನೆಯ ಬಾಬಾಜಿ ರಾಜ ಭೋಂಸ್ಲೆ ಕುಟುಂಬ ಸಮೇತರಾಗಿ ಬುಧವಾರ ಧರ್ಮಸ್ಥಳಕ್ಕೆ ಬಂದಾಗ ಡಿ. ಹರ್ಷೇಂದ್ರ ಕುಮಾರ್ ಅವರನ್ನು ಸ್ವಾಗತಿಸಿ ಗೌರವಿಸಿದರು.
ದೇವರ ದರ್ಶನದ ಬಳಿಕ ಅವರು ಉಡುಪಿಗೆ ಪ್ರಯಾಣ ಮುಂದುವರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.