HomePage_Banner_
HomePage_Banner_
HomePage_Banner_

ನಿವೃತ್ತ ಅಬಕಾರಿ ಅಧಿಕಾರಿ ನಾಣ್ಯಪ್ಪ ಪೂಜಾರಿ ಮುಗೆರೋಡಿ ನಿಧನ

Advt_NewsUnder_1

ಪದ್ಮುಂಜ: ಇಲ್ಲಿಯ ಮುಗೆರೋಡಿ ನಿವಾಸಿ, ನಿವೃತ್ತ ಅಬಕಾರಿ ಅಧಿಕಾರಿ ನಾಣ್ಯಪ್ಪ ಪೂಜಾರಿ(79.ವ) ರವರು ಮೇ.28ರಂದು ಸ್ವಗೃಹದಲ್ಲಿ ನಿಧನರಾದರು.
ಇವರು ಸುಮಾರು 35 ವರ್ಷಗಳ ಕಾಲ ಅಬಕಾರಿ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದರು. ಪೊಲೀಸ್ ಪೇದೆಯಾಗಿ ನಂತರ ಮುಂಬಡ್ತಿ ಪಡೆದು ಹೆಡ್‌ಕಾನ್ ಸ್ಟೇಬಲ್ ಆಗಿ ಬಂಟ್ವಾಳ, ಪುತ್ತೂರು, ಉಪ್ಪಿನಂಗಡಿ, ಬೆಳ್ತಂಗಡಿ ಹಾಗೂ ಕಾಪುವಿನಲ್ಲಿ ಉತ್ತಮ ಸೇವೆ ಸಲ್ಲಿಸಿದ್ದರು.
ಮೃತರು ಪತ್ನಿ ಲೀಲಾವತಿ, 4 ಗಂಡು, 3 ಹೆಣ್ಣು ಮಕ್ಕಳು, ಮೊಮ್ಮಕ್ಕಳು, ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ. ಮೃತರ ಮನೆಗೆ ಗಣ್ಯರು, ಹಿತೈಷಿಗಳು ಭೇಟಿ ನೀಡಿ ಸಂತಾಪ ಸೂಚಿಸಿ, ಅಂತಿಮ ನಮನ ಸಲ್ಲಿಸಿದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.