HomePage_Banner_
HomePage_Banner_
HomePage_Banner_

ವೇಣೂರು: ಶಾಸಕರಿಂದ ಅನಾರೋಗ್ಯ ಪೀಡಿತನ ಅರೋಗ್ಯ ವಿಚಾರಣೆ

ವೇಣೂರು: ಅನಾರೋಗ್ಯದಿಂದ ಬಳಲುತ್ತಿರುವ ಆರಂಬೋಡಿ ಗ್ರಾಮದ ನೀರಪಲ್ಕೆ ಶೇಖರ ಪೂಜಾರಿ ಅವರ ಮನೆಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಬೆಳ್ತಂಗಡಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಸಂತೋಷ್ ಮಂಜಿಲ, ಸುರೇಶ್ ಹೆಚ್., ರಾಜೇಶ್ ಹುಲಿಮೇರು, ಜಯಾನಂದ ದೇಲೋಡಿ ಹಾಗೂ ಮತ್ತಿತರರು ಜತೆಗಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.